ಭತ್ತದ BPH ನಿರ್ವಹಣೆಗಾಗಿ ಹೊಸ ಜಪಾನೀಸ್ ತಂತ್ರಜ್ಞಾನ ನಿಂದ ಪ್ರಯೋಜನಕಾರಿ ಟಗಳಿಗೆ ಅತ್ಯುತ್ತಮ ಸುರಕ್ಷತೆಯೊಂದಿಗೆ ಪರಿಣಾಮಕಾರಿ.
ಮತ್ತಷ್ಟು ಓದುಆರ್ಕೆಸ್ಟ್ರಾವು ನವೀನ ತಂತ್ರಜ್ಞಾನವಾದ BPX ನಿಂದ ನಡೆಸಲ್ಪಡುತ್ತದೆ. Benzpyrimoxan [BPX] ಕೀಟನಾಶಕಗಳ ಹೊಸ IRAC ವರ್ಗಕ್ಕೆ ಸೇರಿದೆ. BPX ಅನ್ನು ಜಪಾನಿನ ಪ್ರವರ್ತಕ ಮತ್ತು ಆಗ್ರೋಕೆಮಿಕಲ್ಸ್‌ನಲ್ಲಿ ನಾವೀನ್ಯಕಾರರು ಅಭಿವೃದ್ಧಿಪಡಿಸಿದ್ದಾರೆ, ನಮ್ಮ ಪೋಷಕ ಕಂಪನಿ ನಿಹಾನ್ ನೊಹ್ಯಾಕು ಕಾರ್ಪೊರೇಷನ್. BPX ಭತ್ತದ BPH ವಿರುದ್ಧ ಅತ್ಯಂತ ನವೀನ - “Ecdysone Titer Disruptor" ಕ್ರಮವನ್ನು ಹೊಂದಿದೆ.
ಆರ್ಕೆಸ್ಟ್ರಾ ವನ್ನು ಶಿಫಾರಸು ಮಾಡಿದಪ್ರಕಾರ ಬಳಸಿದಾಗ 14-21 ದಿನಗಳ ವರೆಗೆ BPH ಅನ್ನುಹತೋಟಿಮಾಡಬಹುದು. ದೀರ್ಘಾವಧಿಯನಿಯಂತ್ರಣವುಪರಿಣಾಮಕಾರಿಯಾಗಿರುವದರಿಂದ BPH ಸಂಖ್ಯೆಯನ್ನುನಿಯಂತ್ರಿಸಲುಅಗತ್ಯವಿರುವಸಿಂಪರಣೆಗಳನ್ನು,ರೈತರ ಶ್ರಮ, ಸಮಯಮತ್ತುಹಣವನ್ನುಉಳಿಸುತ್ತದೆ.
BPH ವಿರುದ್ಧಹೆಚ್ಚುಪರಿಣಾಮಕಾರಿಯಾಗುವುದರಜೊತೆಗೆ, ಆರ್ಕೆಸ್ಟ್ರಾ® ಪರಿಸರಸ್ನೇಹಿಮತ್ತುನೈಸರ್ಗಿಕಶತ್ರುಗಳುಮತ್ತುಜೇನುನೊಣದಮೇಲೆಕಡಿಮೆಪ್ರಭಾವವನ್ನುಹೊಂದಿರುತ್ತದೆ ಮತ್ತುಪರಿಸರಯಮೇಲೆತುಂಬಾಮೃದುವಾಗಿರುತ್ತದೆ. ವಾಸ್ತವವಾಗಿ, ಆರ್ಕೆಸ್ಟ್ರಾ® ಸಿಂಪಡಿಸಿದಹೊಲದಲ್ಲಿಜೇಡಗಳು, ಮಿರಿಡ್ ಹುಳುಗಳನ್ನು ºÉaÑ£À ಸಂಖ್ಯೆಯಲ್ಲಿಕಾಣಬಹುದು. BPX ಭತ್ತದಜಿಗಿಹುಳುಗಳಮೇಲೆಮಾತ್ರನಿಖರವಾಗಿಕಾರ್ಯನಿರ್ವಹಿಸುತ್ತದೆ